ವಿರಾಟ್ ಕೊಹ್ಲಿ ಅವರ ನಾಯಕತ್ವದ ಕುರಿತು ಬಿಸಿಸಿಐ ವಿಶೇಷ ಸಭೆ ನಡೆಸಿದೆ. ಸೀಮಿತ ಓವರ್ ಕ್ರಿಕೆಟ್ಗೆ ಮತ್ತು ಟೆಸ್ಟ್ ಕ್ರಿಕೆಟ್ಗೆ ಬೇರೆ ಬೇರೆ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆಯಂತೆ.<br /><br />BCCI discussed about Kohli captaincy and will be decided after the result of t20 world cup